Home treatment for paralysis patients from HCAH

ಮನೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಹೆಚ್‌ಸಿಎಹೆಚ್  ಇದೀಗ ಪಾರ್ಶ್ವವಾಯು ಪೀಡಿತರಿಗೆ ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡುವ ಕುರಿತು ಘೋಷಣೆ ಮಾಡಿದೆ. ಪಾರ್ಶ್ವವಾಯು ಪೀಡಿತರ ಮನೆಸಗೆ ತೆರಳುವ ವೈದ್ಯಕೀಯ ಸಿಬ್ಬಂದಿ ಅಲ್ಲಿಯೇ ಸೂಕ್ತವಾದ ಚಿಕಿತ್ಸೆಗಳನ್ನು ನೀಡಲಿದ್ದಾರೆ. ಭಾರತದಲ್ಲಿ ಮನೆ ಆಧಾರಿತ ಚಿಕಿತ್ಸೆಯನ್ನು ಬಯಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ  ಹೆಚ್‌ಸಿಎಹೆಚ್ ಇಂತಹ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.

Leave a Reply

Your email address will not be published. Required fields are marked *



CONNECT WITH US



Copyright 2018 | HealthCare atHOME

HealthCare atHOME is a joint venture between the Burman family, the promoters of Dabur and founders of HAH, UK.

Privacy, Refund & Cancellation Policy